ಜೂನ್ ೨೧ - ಜೂನ್ ತಿಂಗಳ ೨೧ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷಲ್ಲಿನ ೧೭೨ನೆ ದಿನ (ಅಧಿಕ ವರ್ಷದಲ್ಲಿ ೧೭೩ನೆ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೨೦೧೨ ರಲ್ಲಿ ಇಂಡೋನೇಷಿಯಾದ ಜಾವಾ ಮತ್ತು ಕ್ರಿಸ್ಮಸ್ ದ್ವೀಪಗಳ ನಡುವೆ ಭಾರತೀಯ ಸಾಗರದಲ್ಲಿ ಸುಮಾರು ೨೦೦ ನಿರಾಶ್ರಿತರನ್ನು ಒಯ್ಯುತ್ತಿದ್ದ ದೋಣಿ ತಲೆಕೆಳಗಾದಾಗ , ೧೭ ಜನರ ಸಾವನ್ನಪ್ಪಿದರು ಮತ್ತು ೭೦ ಇತರರು ಕಾಣೆಯಾದರು . ೨೦೦೬ ರಲ್ಲಿ ಹೊಸದಾಗಿ ಪತ್ತೆಯಾದ ಪ್ಲೂಟೊನ ಚಂದ್ರಗಳಿಗೆ ಅಧಿಕೃತವಾಗಿ ನಿಕ್ಸ್ ಮತ್ತು ಹೈಡ್ರಾ ಎಂದು ಹೆಸರಿಸಲಾಗಿತ್ತು. ೨೦೦೯ ರಲ್ಲಿ ಗ್ರೀನ್ಲ್ಯಾಂಡ್ ಸ್ವಯಂಆಡಳಿತ ಘೋಷಿಸಿತು. == ಜನನ == == ನಿಧನ == ೧೯೬೧ - ಕನ್ನಡದ ಪ್ರಥಮ ಚಿತ್ರಸಾಹಿತಿ ಬೆಳ್ಳಾವೆ ನರಹರಿ ಶಾಸ್ತ್ರಿ == ಹಬ್ಬಗಳು/ಆಚರಣೆಗಳು == ವಿಶ್ವ ಯೋಗ ದಿನ ವಿಶ್ವ ಸಂಗೀತ ದಿನ ಅಂತರಾಷ್ಟ್ರೀಯ ಟೀ ಶರ್ಟ್ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ